Random Video

ನಟಿ ಶ್ರೀದೇವಿ ನಿಧನಕ್ಕೆ ಸಂತಾಪ ಸೂಚಿಸಿದ ನಟ ಸುದೀಪ್ | Filmibeat Kannada

2018-02-25 838 Dailymotion

Bollywood Actress Sridevi passed away on Saturday night (Feb 24th) after a cardiac arrest. She was 54. Saddened by the news of her sudden demise, Kannada Actor Kiccha Sudeep have tweeted expressing his grief.
ವಿವಾಹ ಮಹೋತ್ಸವ ಒಂದರಲ್ಲಿ ಪಾಲ್ಗೊಳ್ಳಲು ದುಬೈಗೆ ಕುಟುಂಬ ಸಮೇತ ತೆರಳಿದ್ದ ನಟಿ ಶ್ರೀದೇವಿ ತಾಯ್ನಾಡಿಗೆ ವಾಪಸ್ ಬರಲೇ ಇಲ್ಲ. ನಿನ್ನೆ ರಾತ್ರಿ ಹೃದಯಾಘಾತಕ್ಕೊಳಗಾದ ನಟಿ ಶ್ರೀದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ನಟಿ ಶ್ರೀದೇವಿ ಅವರ ಹಠಾತ್ ನಿಧನದಿಂದ ಇಡೀ ಭಾರತೀಯ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿದೆ. ನಟಿ ಶ್ರೀದೇವಿ ವಿಧಿವಶರಾದ ಸುದ್ದಿ ಕೇಳಿ ಕನ್ನಡ ನಟ ಕಿಚ್ಚ ಸುದೀಪ್ ಹೃದಯ ಛಿದ್ರಗೊಂಡಿದೆ. ಕಾಲಿವುಡ್, ಟಾಲಿವುಡ್, ಬಾಲಿವುಡ್ ಹಾಗೂ ಮಾಲಿವುಡ್ ನಲ್ಲಿ ಬಹು ಬೇಡಿಕೆಯ ನಾಯಕಿ ಆಗಿ ಮೆರೆದಿದ್ದ ನಟಿ ಶ್ರೀದೇವಿ ಜೊತೆಗೆ ಕಿಚ್ಚ ಸುದೀಪ್ 'ಪುಲಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.